-
ಆದಿಕಾಂಡ 43:23ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
23 ಆಗ ಆ ಸೇವಕ “ಪರವಾಗಿಲ್ಲ. ಹೆದರಬೇಡಿ. ನೀವು ಮತ್ತು ನಿಮ್ಮ ತಂದೆ ಆರಾಧಿಸೋ ದೇವರೇ ನಿಮ್ಮ ಚೀಲದಲ್ಲಿ ಆ ಹಣ ಇಟ್ಟನು. ನೀವು ಕೊಟ್ಟ ಹಣ ನನಗೆ ಈಗಾಗ್ಲೇ ಸಿಕ್ಕಿದೆ” ಅಂದ. ಆಮೇಲೆ ಅವನು ಸಿಮೆಯೋನನನ್ನ ಅವರ ಹತ್ರ ಕರ್ಕೊಂಡು ಬಂದ.+
-