ಆದಿಕಾಂಡ 10:19 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 19 ಕಾನಾನ್ಯರ ಪ್ರದೇಶದ ಗಡಿ ಸೀದೋನಿಂದ ದೂರದ ಗಾಜಾಕ್ಕೆ+ ಹತ್ರ ಇರೋ ಗೆರಾರಿನ+ ತನಕ, ಲೆಷಾಕ್ಕೆ ಹತ್ರ ಇರೋ ಸೊದೋಮ್, ಗೊಮೋರ,+ ಅದ್ಮಾ, ಚೆಬೋಯೀಮ್+ ತನಕ ಇತ್ತು. ಆದಿಕಾಂಡ 26:6 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 6 ಹಾಗಾಗಿ ಇಸಾಕ ಗೆರಾರಿನಲ್ಲೇ ವಾಸಿಸಿದ.+
19 ಕಾನಾನ್ಯರ ಪ್ರದೇಶದ ಗಡಿ ಸೀದೋನಿಂದ ದೂರದ ಗಾಜಾಕ್ಕೆ+ ಹತ್ರ ಇರೋ ಗೆರಾರಿನ+ ತನಕ, ಲೆಷಾಕ್ಕೆ ಹತ್ರ ಇರೋ ಸೊದೋಮ್, ಗೊಮೋರ,+ ಅದ್ಮಾ, ಚೆಬೋಯೀಮ್+ ತನಕ ಇತ್ತು.