36 ಆಗ ಏಸಾವ “ಎಂಥಾ ಮೋಸಗಾರ ಅವನು! ಜ್ಯೇಷ್ಠ ಪುತ್ರನಾಗಿ ನನಗಿದ್ದ ಹಕ್ಕನ್ನ ಮೊದ್ಲು ನನ್ನಿಂದ ಕಿತ್ಕೊಂಡ,+ ಈಗ ನನಗೆ ಸಿಗಬೇಕಾಗಿದ್ದ ಆಶೀರ್ವಾದನೂ ಕಸ್ಕೊಂಡ!+ ಹೀಗೆ ಎರಡು ಸಲ ನನ್ನ ಸ್ಥಾನನ ಕಿತ್ತುಕೊಂಡ. ಅವನ ಹೆಸರು ಯಾಕೋಬ ಅಲ್ವಾ? ಅವನ ಹೆಸರಿನ ತರಾನೇ ನಡ್ಕೊಂಡಿದ್ದಾನೆ”+ ಅಂದ. ಆಮೇಲೆ ಏಸಾವ “ನನಗಾಗಿ ನಿನ್ನ ಹತ್ರ ಯಾವ ಆಶೀರ್ವಾದಾನೂ ಇಲ್ವಾ?” ಅಂತ ಕೇಳಿದ.