35 ಆಮೇಲೆ ಅವನು ನೀಲಿ ದಾರ, ನೇರಳೆ ಬಣ್ಣದ ಉಣ್ಣೆ, ಕಡುಗೆಂಪು ಬಣ್ಣದ ನೂಲು, ಹೊಸೆದ ಉತ್ತಮ ಗುಣಮಟ್ಟದ ನಾರಿಂದ ಒಂದು ಪರದೆ+ ಮಾಡಿದ. ಅದ್ರ ಮೇಲೆ ಕೆರೂಬಿಯರ+ ಚಿತ್ರಗಳನ್ನ ಕಸೂತಿ ಹಾಕಿದ.+
19 ಹಾಗಾಗಿ ಸಹೋದರರೇ, ಯೇಸುವಿನ ರಕ್ತದಿಂದಾಗಿ ಪವಿತ್ರ ಸ್ಥಳದ ದಾರಿಯಲ್ಲಿ+ ನಾವು ಧೈರ್ಯದಿಂದ* ಹೋಗೋಕೆ ಆಗುತ್ತೆ. 20 ಒಂದು ಪರದೆಯನ್ನ ತೆಗೆದು ಹೋಗೋ ಹಾಗೆ ಆತನು ಜೀವಕ್ಕೆ ನಡಿಸೋ ಒಂದು ಹೊಸ ದಾರಿಯನ್ನ ನಮಗಾಗಿ ತೆರೆದಿದ್ದಾನೆ.* ಆ ಪರದೆ+ ಆತನ ದೇಹ.