-
ವಿಮೋಚನಕಾಂಡ 14:2, 3ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
2 “ವಾಪಸ್ ಹೋಗಿ ಮಿಗ್ದೋಲಿಗೂ ಸಮುದ್ರಕ್ಕೂ ಮಧ್ಯ, ಪೀಹಹೀರೋತಿನ ಹತ್ರ ಡೇರೆ ಹಾಕೊಳ್ಳೋಕೆ ಇಸ್ರಾಯೇಲ್ಯರಿಗೆ ಹೇಳು. ಸಮುದ್ರದ ಹತ್ರ ಬಾಳ್ಚೆಫೋನಿನ+ ಮುಂದೆ ನೀವು ಡೇರೆ ಹಾಕೊಳ್ಳಬೇಕು. 3 ಆಗ ಫರೋಹ ಇಸ್ರಾಯೇಲ್ಯರ ಬಗ್ಗೆ ‘ಅವರು ದಾರಿತಪ್ಪಿ ಅಲ್ಲಿ ಇಲ್ಲಿ ಅಲೆದಾಡ್ತಾ ಕಾಡಲ್ಲಿ ಸಿಕ್ಕಿಹಾಕೊಂಡಿದ್ದಾರೆ’ ಅಂತ ಹೇಳ್ತಾನೆ.
-
-
ಅರಣ್ಯಕಾಂಡ 33:5ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
5 ಇಸ್ರಾಯೇಲ್ಯರು ರಮ್ಸೇಸಿಂದ ಹೋಗಿ ಸುಕ್ಕೋತಲ್ಲಿ ಉಳ್ಕೊಂಡ್ರು.+
-