ಯಾಜಕಕಾಂಡ 4:11, 12 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 11 ಆದ್ರೆ ಆ ಹೋರಿಯ ಚರ್ಮ, ಎಲ್ಲ ಮಾಂಸ, ತಲೆ, ಕಾಲುಗಳು, ಕರುಳುಗಳು, ಸಗಣಿ+ 12 ಹೀಗೆ ಉಳಿದ ಎಲ್ಲವನ್ನ ಪಾಳೆಯದ ಹೊರಗೆ ಯಜ್ಞವೇದಿಯ ಬೂದಿಯನ್ನ ಹಾಕೋ ಶುದ್ಧವಾದ ಸ್ಥಳಕ್ಕೆ ತಗೊಂಡು ಹೋಗಿ ಅಲ್ಲಿ ಕಟ್ಟಿಗೆಗಳ ಮೇಲಿಟ್ಟು ಬೆಂಕಿಯಿಂದ ಸುಡಬೇಕು.+ ಬೂದಿಯನ್ನ ಹಾಕೋ ಆ ಸ್ಥಳದಲ್ಲೇ ಅವುಗಳನ್ನ ಸುಡಬೇಕು. ಇಬ್ರಿಯ 13:11 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 11 ಯಾಕಂದ್ರೆ ಪಾಪಪರಿಹಾರಕ ಬಲಿಯಾಗಿ ಕೊಡೋ ಪ್ರಾಣಿಗಳ ರಕ್ತವನ್ನ ಮಹಾ ಪುರೋಹಿತ ಪವಿತ್ರ ಸ್ಥಳದೊಳಗೆ ತಗೊಂಡು ಹೋಗ್ತಾನೆ. ಆ ಪ್ರಾಣಿಗಳ ದೇಹಗಳನ್ನ ಪಾಳೆಯದ ಹೊರಗೆ ಸುಡಲಾಗುತ್ತೆ.+
11 ಆದ್ರೆ ಆ ಹೋರಿಯ ಚರ್ಮ, ಎಲ್ಲ ಮಾಂಸ, ತಲೆ, ಕಾಲುಗಳು, ಕರುಳುಗಳು, ಸಗಣಿ+ 12 ಹೀಗೆ ಉಳಿದ ಎಲ್ಲವನ್ನ ಪಾಳೆಯದ ಹೊರಗೆ ಯಜ್ಞವೇದಿಯ ಬೂದಿಯನ್ನ ಹಾಕೋ ಶುದ್ಧವಾದ ಸ್ಥಳಕ್ಕೆ ತಗೊಂಡು ಹೋಗಿ ಅಲ್ಲಿ ಕಟ್ಟಿಗೆಗಳ ಮೇಲಿಟ್ಟು ಬೆಂಕಿಯಿಂದ ಸುಡಬೇಕು.+ ಬೂದಿಯನ್ನ ಹಾಕೋ ಆ ಸ್ಥಳದಲ್ಲೇ ಅವುಗಳನ್ನ ಸುಡಬೇಕು.
11 ಯಾಕಂದ್ರೆ ಪಾಪಪರಿಹಾರಕ ಬಲಿಯಾಗಿ ಕೊಡೋ ಪ್ರಾಣಿಗಳ ರಕ್ತವನ್ನ ಮಹಾ ಪುರೋಹಿತ ಪವಿತ್ರ ಸ್ಥಳದೊಳಗೆ ತಗೊಂಡು ಹೋಗ್ತಾನೆ. ಆ ಪ್ರಾಣಿಗಳ ದೇಹಗಳನ್ನ ಪಾಳೆಯದ ಹೊರಗೆ ಸುಡಲಾಗುತ್ತೆ.+