5 ನೀನು ನುಣ್ಣಗಿನ ಹಿಟ್ಟನ್ನ ತಗೊಂಡು ಅದ್ರಿಂದ ಬಳೆ ಆಕಾರದ 12 ರೊಟ್ಟಿಗಳನ್ನ ಸುಡಬೇಕು. ಒಂದೊಂದು ರೊಟ್ಟಿನ ಒಂದು ಏಫಾ ಅಳತೆಯ ಹತ್ತರಲ್ಲಿ ಎರಡು ಭಾಗದಷ್ಟು ಹಿಟ್ಟಿಂದ ಮಾಡಿರಬೇಕು. 6 ಶುದ್ಧ ಚಿನ್ನದಿಂದ ಮಾಡಿದ ಮೇಜಿನ+ ಮೇಲೆ ಯೆಹೋವನ ಮುಂದೆ ಅವನ್ನ ಒಂದ್ರ ಮೇಲೆ ಒಂದ್ರ ತರ ಎರಡು ಸಾಲಾಗಿ ಇಡಬೇಕು. ಒಂದು ಸಾಲಲ್ಲಿ ಆರು ರೊಟ್ಟಿ ಇರಬೇಕು.+