-
ಅರಣ್ಯಕಾಂಡ 1:4ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
4 ಪ್ರತಿಯೊಂದು ಕುಲದಿಂದ ಒಬ್ಬೊಬ್ಬ ಮುಖ್ಯಸ್ಥನನ್ನ ಆರಿಸಿ.+
-
-
ಅರಣ್ಯಕಾಂಡ 1:7ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
7 ಯೆಹೂದ ಕುಲದಿಂದ ಅಮ್ಮೀನಾದಾಬನ ಮಗ ನಹಶೋನ್,+
-
-
ಅರಣ್ಯಕಾಂಡ 2:3ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
3 ದೇವದರ್ಶನ ಡೇರೆಯ ಪೂರ್ವ ದಿಕ್ಕಿಗೆ ಒಂದು ದಳ ಡೇರೆ ಹಾಕಬೇಕು. ಈ ದಳದಲ್ಲಿ ಯೆಹೂದ ಕುಲ ಮುಂದಾಳತ್ವ ವಹಿಸುತ್ತೆ. ಅಮ್ಮೀನಾದಾಬನ ಮಗ ನಹಶೋನ+ ಯೆಹೂದ ಕುಲದ ಪ್ರಧಾನ.
-
-
ರೂತ್ 4:20ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
20 ಅಮ್ಮೀನಾದಾಬನ+ ಮಗ ನಹಶೋನ. ನಹಶೋನನ ಮಗ ಸಲ್ಮೋನ.
-