ವಿಮೋಚನಕಾಂಡ 6:23 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 23 ಆರೋನ ಅಮ್ಮೀನಾದಾಬನ ಮಗಳೂ ನಹಶೋನನ+ ತಂಗಿಯೂ ಆದ ಎಲೀಶೆಬಳನ್ನ ಮದುವೆ ಆದ. ಆರೋನ ಮತ್ತು ಅವಳಿಗೆ ನಾದಾಬ್, ಅಬೀಹೂ, ಎಲ್ಲಾಜಾರ್, ಈತಾಮಾರ್+ ಹುಟ್ಟಿದ್ರು. ಲೂಕ 3:23 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 23 ಯೇಸುಗೆ+ ಸುಮಾರು 30 ವರ್ಷ ಆದಾಗ ಸೇವೆ ಶುರುಮಾಡಿದನು.+ ಜನ್ರ ಪ್ರಕಾರ,ಯೇಸು ಯೋಸೇಫನ+ ಮಗ. ಯೋಸೇಫ ಹೇಲೀಯ ಮಗ. ಲೂಕ 3:33 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 33 ನಹಶೋನ ಅಮ್ಮೀನಾದಾಬನ ಮಗ. ಅಮ್ಮೀನಾದಾಬ ಆರ್ನೈಯನ ಮಗ. ಆರ್ನೈಯ ಹೆಚ್ರೋನನ ಮಗ. ಹೆಚ್ರೋನ ಪೆರೆಚನ ಮಗ.+ ಪೆರೆಚ ಯೆಹೂದನ ಮಗ.+
23 ಆರೋನ ಅಮ್ಮೀನಾದಾಬನ ಮಗಳೂ ನಹಶೋನನ+ ತಂಗಿಯೂ ಆದ ಎಲೀಶೆಬಳನ್ನ ಮದುವೆ ಆದ. ಆರೋನ ಮತ್ತು ಅವಳಿಗೆ ನಾದಾಬ್, ಅಬೀಹೂ, ಎಲ್ಲಾಜಾರ್, ಈತಾಮಾರ್+ ಹುಟ್ಟಿದ್ರು.
33 ನಹಶೋನ ಅಮ್ಮೀನಾದಾಬನ ಮಗ. ಅಮ್ಮೀನಾದಾಬ ಆರ್ನೈಯನ ಮಗ. ಆರ್ನೈಯ ಹೆಚ್ರೋನನ ಮಗ. ಹೆಚ್ರೋನ ಪೆರೆಚನ ಮಗ.+ ಪೆರೆಚ ಯೆಹೂದನ ಮಗ.+