-
ಅರಣ್ಯಕಾಂಡ 22:10, 11ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
10 ಆಗ ಬಿಳಾಮ ಸತ್ಯ ದೇವರಿಗೆ “ಚಿಪ್ಪೋರನ ಮಗ, ಮೋವಾಬಿನ ರಾಜ ಬಾಲಾಕ ಇವರನ್ನ ಕಳಿಸಿದ್ದಾನೆ. ಬಾಲಾಕ ನನಗೆ 11 ‘ಈಜಿಪ್ಟಿಂದ ಒಂದು ಜನಾಂಗ ಬಂದಿದೆ. ನೆಲಾನೇ ಕಾಣಿಸದೆ ಇರೋ ತರ ಎಲ್ಲ ಕಡೆ ತುಂಬ್ಕೊಳ್ತಾ ಇದ್ದಾರೆ! ನೀನು ಬಂದು ಅವ್ರಿಗೆ ಶಾಪ ಹಾಕು.+ ಆಗ ನನಗೆ ಅವರನ್ನ ಸೋಲಿಸಿ ಈ ದೇಶದಿಂದ ಓಡಿಸಿಬಿಡೋಕೆ ಆಗುತ್ತೆ’ ಅಂತ ಹೇಳಿ ಕಳಿಸಿದ್ದಾನೆ” ಅಂದ.
-
-
ಅರಣ್ಯಕಾಂಡ 23:11ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
11 ಆಗ ಬಾಲಾಕ ಬಿಳಾಮನಿಗೆ “ನೀನು ಎಂಥ ಕೆಲಸ ಮಾಡ್ದೆ? ನನ್ನ ಶತ್ರುಗಳಿಗೆ ಶಾಪ ಹಾಕು ಅಂತ ನಿನ್ನನ್ನ ಕರ್ಕೊಂಡು ಬಂದ್ರೆ ನೀನು ಅವರಿಗೇ ಆಶೀರ್ವಾದ ಮಾಡ್ತಾ ಇದ್ದೀಯ” ಅಂದ.+
-
-
ನೆಹೆಮೀಯ 13:1, 2ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
13 ಅವತ್ತು ಎಲ್ಲ ಜನ್ರ ಮುಂದೆ ಕೇಳಿಸೋ ತರ ಮೋಶೆಯ ಪುಸ್ತಕವನ್ನ ಓದಲಾಯ್ತು.+ ಅಮ್ಮೋನಿಯರಾಗಲಿ ಮೋವಾಬ್ಯರಾಗಲಿ+ ಸತ್ಯ ದೇವರ ಸಭೆಗೆ ಯಾವತ್ತೂ ಬರಬಾರದು+ ಅಂತ ಅದ್ರಲ್ಲಿ ಬರೆದಿರೋದು ಗಮನಕ್ಕೆ ಬಂತು. 2 ಯಾಕಂದ್ರೆ ಅವರು ಇಸ್ರಾಯೇಲ್ಯರಿಗೆ ಊಟ ನೀರು ಕೊಟ್ಟಿರಲಿಲ್ಲ. ಅವರು ಇಸ್ರಾಯೇಲ್ಯರನ್ನ ಶಪಿಸೋಕೆ ಬಿಳಾಮನಿಗೆ ಹಣಕೊಟ್ಟಿದ್ರು.+ ಆದ್ರೆ ನಮ್ಮ ದೇವರು ಆ ಶಾಪವನ್ನ ಆಶೀರ್ವಾದವಾಗಿ ಬದಲಾಯಿಸಿದ್ದನು.+
-