ಆದಿಕಾಂಡ 41:51 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 51 ಮೊದಲನೇ ಮಗು ಹುಟ್ಟಿದಾಗ ಯೋಸೇಫ “ನಾನು ನನ್ನೆಲ್ಲ ಕಷ್ಟಗಳನ್ನ ಮರಿಯೋ ತರ, ನನ್ನ ತಂದೆ ಮನೆಯವರ ನೆನಪು ಬರದೇ ಇರೋ ತರ ದೇವರು ಮಾಡಿದ್ದಾನೆ” ಅಂತೇಳಿ ಆ ಮಗುಗೆ ಮನಸ್ಸೆ*+ ಅಂತ ಹೆಸರಿಟ್ಟ.
51 ಮೊದಲನೇ ಮಗು ಹುಟ್ಟಿದಾಗ ಯೋಸೇಫ “ನಾನು ನನ್ನೆಲ್ಲ ಕಷ್ಟಗಳನ್ನ ಮರಿಯೋ ತರ, ನನ್ನ ತಂದೆ ಮನೆಯವರ ನೆನಪು ಬರದೇ ಇರೋ ತರ ದೇವರು ಮಾಡಿದ್ದಾನೆ” ಅಂತೇಳಿ ಆ ಮಗುಗೆ ಮನಸ್ಸೆ*+ ಅಂತ ಹೆಸರಿಟ್ಟ.