ಆದಿಕಾಂಡ 50:23 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 23 ಅವನು ಎಫ್ರಾಯೀಮನ ಮೊಮ್ಮಕ್ಕಳನ್ನ+ ನೋಡಿದ. ಅಲ್ಲದೆ ಮನಸ್ಸೆಯ ಮಗ ಮಾಕೀರನ ಗಂಡುಮಕ್ಕಳನ್ನ+ ಸಹ ನೋಡಿದ. ಅವರು ಯೋಸೇಫನಿಗೆ ಸ್ವಂತ ಮಕ್ಕಳ ತರ ಇದ್ರು. ಧರ್ಮೋಪದೇಶಕಾಂಡ 3:15 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 15 ನಾನು ಮಾಕೀರನಿಗೆ ಗಿಲ್ಯಾದನ್ನ ಕೊಟ್ಟೆ.+ 1 ಪೂರ್ವಕಾಲವೃತ್ತಾಂತ 7:14 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 14 ಮನಸ್ಸೆಯ+ ಗಂಡು ಮಕ್ಕಳಲ್ಲಿ ಮೊದಲ್ನೇ ಮಗ ಅಸ್ರೀಯೇಲ. ಇವನು ಮನಸ್ಸೆಯ ಉಪಪತ್ನಿಗೆ ಹುಟ್ಟಿದ. ಅವಳು ಅರಾಮ್ಯದವಳು. (ಅವಳಿಗೆ ಗಿಲ್ಯಾದನ ತಂದೆ ಮಾಕೀರ+ ಸಹ ಹುಟ್ಟಿದ.
23 ಅವನು ಎಫ್ರಾಯೀಮನ ಮೊಮ್ಮಕ್ಕಳನ್ನ+ ನೋಡಿದ. ಅಲ್ಲದೆ ಮನಸ್ಸೆಯ ಮಗ ಮಾಕೀರನ ಗಂಡುಮಕ್ಕಳನ್ನ+ ಸಹ ನೋಡಿದ. ಅವರು ಯೋಸೇಫನಿಗೆ ಸ್ವಂತ ಮಕ್ಕಳ ತರ ಇದ್ರು.
14 ಮನಸ್ಸೆಯ+ ಗಂಡು ಮಕ್ಕಳಲ್ಲಿ ಮೊದಲ್ನೇ ಮಗ ಅಸ್ರೀಯೇಲ. ಇವನು ಮನಸ್ಸೆಯ ಉಪಪತ್ನಿಗೆ ಹುಟ್ಟಿದ. ಅವಳು ಅರಾಮ್ಯದವಳು. (ಅವಳಿಗೆ ಗಿಲ್ಯಾದನ ತಂದೆ ಮಾಕೀರ+ ಸಹ ಹುಟ್ಟಿದ.