29 ಆಯಿ ಪಟ್ಟಣದ ರಾಜನನ್ನ ಕೊಂದು ಕಂಬಕ್ಕೆ* ನೇತುಹಾಕಿದ್ರು. ಸಂಜೆ ತನಕ ಶವನ ಅಲ್ಲೇ ಬಿಟ್ರು. ಇನ್ನೇನು ಸೂರ್ಯ ಮುಳುಗುವಾಗ ಶವನ ಕೆಳಗೆ ಇಳಿಸೋಕೆ ಯೆಹೋಶುವ ಆಜ್ಞೆ ಕೊಟ್ಟ.+ ಆಮೇಲೆ ಆ ಶವನ ಪಟ್ಟಣದ ಬಾಗಿಲ ಹತ್ರ ಎಸೆದು ಅದನ್ನ ಕಲ್ಲುಗಳಿಂದ ಮುಚ್ಚಿದ್ರು. ಅದು ಇವತ್ತಿಗೂ ಹಾಗೇ ಇದೆ.
31 ಅವತ್ತು ಸಿದ್ಧತೆಯ ದಿನ.+ (ಮಾರನೇ ದಿನ ವಿಶೇಷ ಸಬ್ಬತ್ ದಿನ.)+ ಯೆಹೂದ್ಯರು ಪಿಲಾತನ ಹತ್ರ ಹೋಗಿ ಕಂಬಕ್ಕೆ ಹಾಕಿದವರ ಕಾಲುಗಳನ್ನ ಮುರಿದು ಬೇಗ ಸಾಯಿಸಿ ಕಂಬದಿಂದ ಶವಗಳನ್ನ ಇಳಿಸಬೇಕಂತ ಕೇಳ್ಕೊಂಡ್ರು. ಯಾಕಂದ್ರೆ ಸಬ್ಬತ್ ದಿನದಲ್ಲಿ ಶವಗಳನ್ನ ಹಿಂಸಾ ಕಂಬದ ಮೇಲೆ ಬಿಡ್ತಾ ಇರಲಿಲ್ಲ.+