ಯೆಹೋಶುವ 21:7 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 7 ಮೆರಾರೀಯರಿಗೆ+ ಅವ್ರ ಮನೆತನಗಳ ಪ್ರಕಾರ ರೂಬೇನ್ ಕುಲ, ಗಾದ್ ಕುಲ ಮತ್ತು ಜೆಬುಲೂನ್ ಕುಲದಿಂದ 12 ಪಟ್ಟಣ ಸಿಕ್ತು.+