-
ನ್ಯಾಯಸ್ಥಾಪಕರು 13:17, 18ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
17 ಆಗ ಮಾನೋಹ ಯೆಹೋವನ ದೂತನಿಗೆ “ನಿನ್ನ ಮಾತು ನಿಜ ಆದಾಗ ನಿನ್ನನ್ನ ಗೌರವಿಸೋಕೆ ನಿನ್ನ ಹೆಸ್ರು ಹೇಳು”+ ಅಂದ. 18 ಆದ್ರೆ ಯೆಹೋವನ ದೂತ ಅವನಿಗೆ “ನನ್ನ ಹೆಸ್ರನ್ನ ಯಾಕೆ ಕೇಳ್ತೀಯ? ಅದು ತುಂಬ ಅದ್ಭುತ ಹೆಸ್ರು” ಅಂದ.
-