-
ನ್ಯಾಯಸ್ಥಾಪಕರು 13:8ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
8 ಆಗ ಮಾನೋಹ ಯೆಹೋವನ ಹತ್ರ ಅಂಗಲಾಚ್ತಾ “ನನ್ನನ್ನ ಕ್ಷಮಿಸು ಯೆಹೋವ. ಹುಟ್ಟೋ ಮಗನನ್ನ ನಾವು ಹೇಗೆ ಬೆಳೆಸಬೇಕಂತ ನಮಗೆ ಹೇಳ್ಕೊಡೋಕೆ ನೀನು ಈಗಷ್ಟೇ ಕಳಿಸಿದ ಸತ್ಯ ದೇವರ ಮನುಷ್ಯನನ್ನ ದಯವಿಟ್ಟು ಮತ್ತೊಮ್ಮೆ ಕಳ್ಸು” ಅಂತ ಬೇಡ್ಕೊಂಡ.
-