ಅರಣ್ಯಕಾಂಡ 6:2, 3 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 2 “ನೀನು ಇಸ್ರಾಯೇಲ್ಯರಿಗೆ ಹೀಗೆ ಹೇಳು: ‘ಗಂಡಸರಾಗ್ಲಿ ಹೆಂಗಸರಾಗ್ಲಿ ಯೆಹೋವನಿಗಾಗಿ ನಾಜೀರನಾಗೋ*+ ಒಂದು ವಿಶೇಷ ಹರಕೆ ಹೊತ್ಕೊಂಡ್ರೆ 3 ಅವನು ಯಾವುದೇ ತರದ ದ್ರಾಕ್ಷಾಮದ್ಯ ಆಗ್ಲಿ ಹುಳಿರಸ ಆಗ್ಲಿ ಕುಡಿಬಾರದು.+ ದ್ರಾಕ್ಷಿಯಿಂದ ಮಾಡಿದ ಪಾನ ಕುಡಿಬಾರದು. ತಾಜಾ ದ್ರಾಕ್ಷಿ ಒಣ ದ್ರಾಕ್ಷಿ ತಿನ್ನಬಾರದು.
2 “ನೀನು ಇಸ್ರಾಯೇಲ್ಯರಿಗೆ ಹೀಗೆ ಹೇಳು: ‘ಗಂಡಸರಾಗ್ಲಿ ಹೆಂಗಸರಾಗ್ಲಿ ಯೆಹೋವನಿಗಾಗಿ ನಾಜೀರನಾಗೋ*+ ಒಂದು ವಿಶೇಷ ಹರಕೆ ಹೊತ್ಕೊಂಡ್ರೆ 3 ಅವನು ಯಾವುದೇ ತರದ ದ್ರಾಕ್ಷಾಮದ್ಯ ಆಗ್ಲಿ ಹುಳಿರಸ ಆಗ್ಲಿ ಕುಡಿಬಾರದು.+ ದ್ರಾಕ್ಷಿಯಿಂದ ಮಾಡಿದ ಪಾನ ಕುಡಿಬಾರದು. ತಾಜಾ ದ್ರಾಕ್ಷಿ ಒಣ ದ್ರಾಕ್ಷಿ ತಿನ್ನಬಾರದು.