ನ್ಯಾಯಸ್ಥಾಪಕರು 18:11, 12 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 11 ಆಮೇಲೆ ದಾನ್ ಕುಲದಿಂದ 600 ಗಂಡಸ್ರು ಆಯುಧಗಳನ್ನ ತಗೊಂಡು ಯುದ್ಧ ಮಾಡೋಕೆ ಚೊರ್ಗ ಮತ್ತು ಎಷ್ಟಾವೋಲಿನಿಂದ+ ಹೊರಟ್ರು. 12 ಅವರು ಹೋಗಿ ಯೆಹೂದದ ಕಿರ್ಯತ್-ಯಾರೀಮಿನಲ್ಲಿ+ ಪಾಳೆಯ ಹಾಕಿದ್ರು. ಅದಕ್ಕೆ ಆ ಜಾಗನ ಇವತ್ತಿಗೂ ಮಾಹಾನೆಹದಾನ*+ ಅಂತ ಕರಿತಾರೆ. ಅದು ಕಿರ್ಯತ್-ಯಾರೀಮಿನ ಪಶ್ಚಿಮದಲ್ಲಿದೆ.
11 ಆಮೇಲೆ ದಾನ್ ಕುಲದಿಂದ 600 ಗಂಡಸ್ರು ಆಯುಧಗಳನ್ನ ತಗೊಂಡು ಯುದ್ಧ ಮಾಡೋಕೆ ಚೊರ್ಗ ಮತ್ತು ಎಷ್ಟಾವೋಲಿನಿಂದ+ ಹೊರಟ್ರು. 12 ಅವರು ಹೋಗಿ ಯೆಹೂದದ ಕಿರ್ಯತ್-ಯಾರೀಮಿನಲ್ಲಿ+ ಪಾಳೆಯ ಹಾಕಿದ್ರು. ಅದಕ್ಕೆ ಆ ಜಾಗನ ಇವತ್ತಿಗೂ ಮಾಹಾನೆಹದಾನ*+ ಅಂತ ಕರಿತಾರೆ. ಅದು ಕಿರ್ಯತ್-ಯಾರೀಮಿನ ಪಶ್ಚಿಮದಲ್ಲಿದೆ.