-
ನ್ಯಾಯಸ್ಥಾಪಕರು 14:16ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
16 ಆಗ ಅವಳು ಸಂಸೋನನ ಹತ್ರ ಹೋಗಿ ಅಳ್ತಾ “ನಿಂಗೆ ನಾನಂದ್ರೆ ಇಷ್ಟ ಇಲ್ಲ, ನನ್ನನ್ನ ಪ್ರೀತಿಸಲ್ಲ.+ ನನ್ನ ಜನ್ರಿಗೆ ಒಗಟು ಹೇಳ್ದೆ. ಅದ್ರ ಅರ್ಥಾನೇ ನಂಗೆ ಹೇಳಲಿಲ್ಲ” ಅಂದಳು. ಅದಕ್ಕೆ ಅವನು “ಅದನ್ನ ನನ್ನ ಅಪ್ಪಅಮ್ಮಾಗೇ ಹೇಳಿಲ್ಲ! ಇನ್ನು ನಿಂಗೆ ಹೇಳ್ತೀನಾ?” ಅಂದ.
-