-
1 ಸಮುವೇಲ 24:6ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
6 ಅವನು ತನ್ನ ಗಂಡಸ್ರಿಗೆ “ನಾನು ಈ ರೀತಿ ನನ್ನ ಯಜಮಾನನಿಗೆ ಮಾಡಬಾರದಾಗಿತ್ತು. ಯಾಕಂದ್ರೆ ಅವನು ಯೆಹೋವನ ಅಭಿಷಿಕ್ತ. ಯೆಹೋವನ ಅಭಿಷಿಕ್ತನಿಗೆ+ ನಾನು ಹಾನಿ ಮಾಡಿದ್ರೆ ಯೆಹೋವ ಅದನ್ನ ಖಂಡಿತ ಒಪ್ಪಲ್ಲ” ಅಂದ.
-
-
1 ಪೂರ್ವಕಾಲವೃತ್ತಾಂತ 16:22ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
22 ‘ನನ್ನ ಅಭಿಷಿಕ್ತರನ್ನ ಮುಟ್ಟಬೇಡಿ,
ನನ್ನ ಪ್ರವಾದಿಗಳಿಗೆ ಏನೂ ಕೆಟ್ಟದು ಮಾಡಬೇಡಿ’ ಅಂದನು.+
-