ಯೆಹೋಶುವ 19:17, 18 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 17 ಆಮೇಲೆ ಇಸ್ಸಾಕಾರ್+ ವಂಶಕ್ಕೆ ನಾಲ್ಕನೇ ಚೀಟಿ+ ಬಿತ್ತು. 18 ಅವ್ರ ಮನೆತನಗಳಿಗೆ ಸಿಕ್ಕಿದ ಆಸ್ತಿಯ ಗಡಿಯಲ್ಲಿ ಈ ಪ್ರದೇಶಗಳಿದ್ವು: ಇಜ್ರೇಲ್,+ ಕೆಸುಲ್ಲೋತ್, ಶೂನೇಮ್,+ 2 ಅರಸು 4:8 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 8 ಒಂದಿನ ಎಲೀಷ ಶೂನೇಮಿಗೆ+ ಹೋಗಿದ್ದ. ಅಲ್ಲಿನ ಪ್ರಖ್ಯಾತ ಸ್ತ್ರೀಯೊಬ್ಬಳು ಅವನನ್ನ ತನ್ನ ಮನೆಗೆ ಊಟಕ್ಕೆ ಬರಬೇಕಂತ ಒತ್ತಾಯ ಮಾಡಿದಳು.+ ಇದಾದ್ಮೇಲೆ ಎಲೀಷ ಆ ಊರನ್ನ ಹಾದು ಹೋಗುವಾಗೆಲ್ಲ ಅವಳ ಮನೆಯಲ್ಲಿ ಊಟ ಮಾಡ್ಕೊಂಡು ಹೋಗ್ತಿದ್ದ.
17 ಆಮೇಲೆ ಇಸ್ಸಾಕಾರ್+ ವಂಶಕ್ಕೆ ನಾಲ್ಕನೇ ಚೀಟಿ+ ಬಿತ್ತು. 18 ಅವ್ರ ಮನೆತನಗಳಿಗೆ ಸಿಕ್ಕಿದ ಆಸ್ತಿಯ ಗಡಿಯಲ್ಲಿ ಈ ಪ್ರದೇಶಗಳಿದ್ವು: ಇಜ್ರೇಲ್,+ ಕೆಸುಲ್ಲೋತ್, ಶೂನೇಮ್,+
8 ಒಂದಿನ ಎಲೀಷ ಶೂನೇಮಿಗೆ+ ಹೋಗಿದ್ದ. ಅಲ್ಲಿನ ಪ್ರಖ್ಯಾತ ಸ್ತ್ರೀಯೊಬ್ಬಳು ಅವನನ್ನ ತನ್ನ ಮನೆಗೆ ಊಟಕ್ಕೆ ಬರಬೇಕಂತ ಒತ್ತಾಯ ಮಾಡಿದಳು.+ ಇದಾದ್ಮೇಲೆ ಎಲೀಷ ಆ ಊರನ್ನ ಹಾದು ಹೋಗುವಾಗೆಲ್ಲ ಅವಳ ಮನೆಯಲ್ಲಿ ಊಟ ಮಾಡ್ಕೊಂಡು ಹೋಗ್ತಿದ್ದ.