1 ಸಮುವೇಲ 28:3 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 3 ಸಮುವೇಲ ಈಗಾಗ್ಲೇ ತೀರಿಹೋಗಿದ್ದ. ಇಸ್ರಾಯೇಲ್ಯರೆಲ್ಲ ಅವನಿಗಾಗಿ ತುಂಬ ದುಃಖಪಟ್ಟು ಅವನನ್ನ ಅವನ ಸ್ವಂತ ಊರಾದ ರಾಮದಲ್ಲಿ ಸಮಾಧಿ ಮಾಡಿದ್ರು.+ ಸತ್ತವರನ್ನ ಮಾತಾಡಿಸ್ತೀವಿ ಅಂತ ಹೇಳ್ಕೊಳ್ತಿದ್ದ ಜನ್ರನ್ನ, ಭವಿಷ್ಯ ಹೇಳುವವ್ರನ್ನ ಸೌಲ ದೇಶದಿಂದ ಹೊರಗೆ ಹಾಕಿದ್ದ.+
3 ಸಮುವೇಲ ಈಗಾಗ್ಲೇ ತೀರಿಹೋಗಿದ್ದ. ಇಸ್ರಾಯೇಲ್ಯರೆಲ್ಲ ಅವನಿಗಾಗಿ ತುಂಬ ದುಃಖಪಟ್ಟು ಅವನನ್ನ ಅವನ ಸ್ವಂತ ಊರಾದ ರಾಮದಲ್ಲಿ ಸಮಾಧಿ ಮಾಡಿದ್ರು.+ ಸತ್ತವರನ್ನ ಮಾತಾಡಿಸ್ತೀವಿ ಅಂತ ಹೇಳ್ಕೊಳ್ತಿದ್ದ ಜನ್ರನ್ನ, ಭವಿಷ್ಯ ಹೇಳುವವ್ರನ್ನ ಸೌಲ ದೇಶದಿಂದ ಹೊರಗೆ ಹಾಕಿದ್ದ.+