1 ಸಮುವೇಲ 21:10 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 10 ಸೌಲನಿಂದ ಓಡಿ ಬಂದಿದ್ದ ದಾವೀದ, ಅವತ್ತು ಪ್ರಯಾಣ ಮುಂದುವರಿಸಿ+ ಗತ್+ ಊರಿನ ರಾಜ ಆಕೀಷನ ಹತ್ರ ಬಂದ. 1 ಸಮುವೇಲ 27:2 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 2 ಹಾಗಾಗಿ ದಾವೀದ ತನ್ನ ಜೊತೆ ಇದ್ದ 600 ಗಂಡಸ್ರನ್ನ+ ಕರ್ಕೊಂಡು ಮಾವೋಕನ ಮಗ ಆಕೀಷ್+ ಹತ್ರ ಹೋದ. ಅವನು ಗತ್ ಊರಿನ ರಾಜ.
2 ಹಾಗಾಗಿ ದಾವೀದ ತನ್ನ ಜೊತೆ ಇದ್ದ 600 ಗಂಡಸ್ರನ್ನ+ ಕರ್ಕೊಂಡು ಮಾವೋಕನ ಮಗ ಆಕೀಷ್+ ಹತ್ರ ಹೋದ. ಅವನು ಗತ್ ಊರಿನ ರಾಜ.