ಧರ್ಮೋಪದೇಶಕಾಂಡ 14:3 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 3 ಅಸಹ್ಯವಾದ ಯಾವುದನ್ನೂ ನೀವು ತಿನ್ನಬಾರದು.+ ಯೆಹೆಜ್ಕೇಲ 4:14 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 14 ನಾನಾಗ “ವಿಶ್ವದ ರಾಜ ಯೆಹೋವನೇ, ಅದು ಮಾತ್ರ ನನ್ನಿಂದ ಆಗಲ್ಲ. ಚಿಕ್ಕಂದಿನಿಂದ ನಾನು ಯಾವತ್ತೂ ಸತ್ತ ಪ್ರಾಣಿಯ ಮಾಂಸವನ್ನಾಗಲಿ ಕಾಡುಪ್ರಾಣಿ ಕೊಂದ ಪ್ರಾಣಿಯ ಮಾಂಸವನ್ನಾಗಲಿ ತಿಂದು ಅಶುದ್ಧನಾಗಿಲ್ಲ.+ ಅಶುದ್ಧವಾದ ಯಾವ ಮಾಂಸವನ್ನೂ ತಿಂದಿದ್ದೇ ಇಲ್ಲ”+ ಅಂದೆ.
14 ನಾನಾಗ “ವಿಶ್ವದ ರಾಜ ಯೆಹೋವನೇ, ಅದು ಮಾತ್ರ ನನ್ನಿಂದ ಆಗಲ್ಲ. ಚಿಕ್ಕಂದಿನಿಂದ ನಾನು ಯಾವತ್ತೂ ಸತ್ತ ಪ್ರಾಣಿಯ ಮಾಂಸವನ್ನಾಗಲಿ ಕಾಡುಪ್ರಾಣಿ ಕೊಂದ ಪ್ರಾಣಿಯ ಮಾಂಸವನ್ನಾಗಲಿ ತಿಂದು ಅಶುದ್ಧನಾಗಿಲ್ಲ.+ ಅಶುದ್ಧವಾದ ಯಾವ ಮಾಂಸವನ್ನೂ ತಿಂದಿದ್ದೇ ಇಲ್ಲ”+ ಅಂದೆ.