2 ಪೂರ್ವಕಾಲವೃತ್ತಾಂತ 28:26, 27 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 26 ಆಹಾಜನ ಇಡೀ ಜೀವನಚರಿತ್ರೆ ಬಗ್ಗೆ ಅಂದ್ರೆ ಅವನ ಎಲ್ಲ ವ್ಯವಹಾರಗಳ ಬಗ್ಗೆ ಯೆಹೂದ ಮತ್ತು ಇಸ್ರಾಯೇಲ್ ರಾಜರ ಕಾಲದ ಪುಸ್ತಕದಲ್ಲಿ ಇದೆ.+ 27 ಆಮೇಲೆ ಆಹಾಜ ತೀರಿಹೋದ. ಅವನ ಶವವನ್ನ ಇಸ್ರಾಯೇಲ್ ರಾಜರ ಸಮಾಧಿಗೆ ತಗೊಂಡು ಬರದೆ ಯೆರೂಸಲೇಮ್ ಪಟ್ಟಣದಲ್ಲೇ ಹೂಣಿಟ್ರು.+ ಅವನಾದ್ಮೇಲೆ ಅವನ ಮಗ ಹಿಜ್ಕೀಯ ರಾಜನಾದ.
26 ಆಹಾಜನ ಇಡೀ ಜೀವನಚರಿತ್ರೆ ಬಗ್ಗೆ ಅಂದ್ರೆ ಅವನ ಎಲ್ಲ ವ್ಯವಹಾರಗಳ ಬಗ್ಗೆ ಯೆಹೂದ ಮತ್ತು ಇಸ್ರಾಯೇಲ್ ರಾಜರ ಕಾಲದ ಪುಸ್ತಕದಲ್ಲಿ ಇದೆ.+ 27 ಆಮೇಲೆ ಆಹಾಜ ತೀರಿಹೋದ. ಅವನ ಶವವನ್ನ ಇಸ್ರಾಯೇಲ್ ರಾಜರ ಸಮಾಧಿಗೆ ತಗೊಂಡು ಬರದೆ ಯೆರೂಸಲೇಮ್ ಪಟ್ಟಣದಲ್ಲೇ ಹೂಣಿಟ್ರು.+ ಅವನಾದ್ಮೇಲೆ ಅವನ ಮಗ ಹಿಜ್ಕೀಯ ರಾಜನಾದ.