2 ಅರಸು 16:7 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 7 ಹಾಗಾಗಿ ಆಹಾಜ ಸಂದೇಶವಾಹಕರ ಮೂಲಕ ಅಶ್ಶೂರ್ಯರ ರಾಜ ತಿಗ್ಲತ್-ಪಿಲೆಸೆರನಿಗೆ+ “ಒಡೆಯನೇ, ನನಗೆ ಸಹಾಯ ಮಾಡು. ನಾನು ನಿನ್ನ ಸೇವಕ ಮತ್ತು ನಿನ್ನ ಆಸರೆಯಲ್ಲಿ ಬದುಕಿರುವವನು.* ನನ್ನ ಮೇಲೆ ದಾಳಿ ಮಾಡ್ತಿರೋ ಅರಾಮ್ಯರ ರಾಜನ ಮತ್ತು ಇಸ್ರಾಯೇಲ್ ರಾಜನ ಕೈಯಿಂದ ನನ್ನನ್ನ ಕಾಪಾಡು” ಅನ್ನೋ ಸಂದೇಶ ಕಳಿಸಿದ.
7 ಹಾಗಾಗಿ ಆಹಾಜ ಸಂದೇಶವಾಹಕರ ಮೂಲಕ ಅಶ್ಶೂರ್ಯರ ರಾಜ ತಿಗ್ಲತ್-ಪಿಲೆಸೆರನಿಗೆ+ “ಒಡೆಯನೇ, ನನಗೆ ಸಹಾಯ ಮಾಡು. ನಾನು ನಿನ್ನ ಸೇವಕ ಮತ್ತು ನಿನ್ನ ಆಸರೆಯಲ್ಲಿ ಬದುಕಿರುವವನು.* ನನ್ನ ಮೇಲೆ ದಾಳಿ ಮಾಡ್ತಿರೋ ಅರಾಮ್ಯರ ರಾಜನ ಮತ್ತು ಇಸ್ರಾಯೇಲ್ ರಾಜನ ಕೈಯಿಂದ ನನ್ನನ್ನ ಕಾಪಾಡು” ಅನ್ನೋ ಸಂದೇಶ ಕಳಿಸಿದ.