-
ಯೆಶಾಯ 39:3, 4ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
3 ಆಮೇಲೆ ಪ್ರವಾದಿ ಯೆಶಾಯ ರಾಜ ಹಿಜ್ಕೀಯನ ಹತ್ರ ಬಂದು “ಆ ಗಂಡಸ್ರು ಎಲ್ಲಿಂದ ಬಂದಿದ್ರು? ನಿನ್ನ ಹತ್ರ ಏನು ಮಾತಾಡಿದ್ರು?” ಅಂತ ಕೇಳಿದ. ಆಗ ಹಿಜ್ಕೀಯ “ಅವರು ತುಂಬ ದೂರ ದೇಶವಾದ ಬಾಬೆಲಿಂದ ಬಂದಿದ್ರು”+ ಅಂದ. 4 ಆಮೇಲೆ ಯೆಶಾಯ “ನಿನ್ನ ಅರಮನೆಯಲ್ಲಿ ಅವರು ಏನೆಲ್ಲ ನೋಡಿದ್ರು?” ಅಂತ ಕೇಳಿದ. ಅದಕ್ಕೆ ಹಿಜ್ಕೀಯ “ಅವರು ನನ್ನ ಅರಮನೆಯಲ್ಲಿ ಇರೋದೆಲ್ಲ ನೋಡಿದ್ರು. ನಾನು ನನ್ನ ಖಜಾನೆಯಲ್ಲಿ ಅವ್ರಿಗೆ ತೋರಿಸದೆ ಬಿಟ್ಟ ವಸ್ತು ಯಾವುದೂ ಇಲ್ಲ” ಅಂದ.
-