-
ಆದಿಕಾಂಡ 49:3, 4ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
3 ರೂಬೇನ,+ ನೀನು ನನ್ನ ಮೊದಲನೇ ಮಗ,+ ನನ್ನ ಚೈತನ್ಯ, ನನ್ನ ಸಂತಾನಶಕ್ತಿಗೆ ಪ್ರಥಮಫಲ. ನೀನು ಗೌರವದಲ್ಲಿ ಬಲದಲ್ಲಿ ಶ್ರೇಷ್ಠ. 4 ಆದ್ರೆ ನೀನು ಇನ್ನು ಮುಂದೆ ನಿನ್ನ ತಮ್ಮಂದಿರಿಗಿಂತ ಶ್ರೇಷ್ಠನಾಗಿರಲ್ಲ. ಯಾಕಂದ್ರೆ ನೀನು ಪ್ರವಾಹದ ನೀರಿನ ಹಾಗೆ ನಿನ್ನನ್ನ ನಿಯಂತ್ರಣದಲ್ಲಿ ಇಡಲಿಲ್ಲ. ನಿನ್ನ ತಂದೆಯ ಹಾಸಿಗೆ ಹತ್ತಿ ಅದನ್ನ ಅಶುದ್ಧಮಾಡ್ದೆ.+ ಇವನು ನನ್ನ ಹಾಸಿಗೆ ಹತ್ತಿದ್ದು ನಿಜ!
-