-
ನೆಹೆಮೀಯ 11:11ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
11 ಸೆರಾಯ. ಸೆರಾಯ ಹಿಲ್ಕೀಯನ ಮಗ, ಹಿಲ್ಕೀಯ ಮೆಷುಲ್ಲಾಮನ ಮಗ, ಮೆಷುಲ್ಲಾಮ ಚಾದೋಕನ ಮಗ, ಚಾದೋಕ್ ಮೆರಾಯೋತನ ಮಗ, ಮೆರಾಯೋತ ಅಹೀಟೂಬನ+ ಮಗ. ಅಹೀಟೂಬ ಸತ್ಯ ದೇವರ ಆಲಯದ ಮುಖ್ಯಸ್ಥನಾಗಿದ್ದ.
-