ಅರಣ್ಯಕಾಂಡ 32:1 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 32 ರೂಬೇನ್+ ಮತ್ತು ಗಾದ್+ ಕುಲದವರ ಹತ್ರ ಪ್ರಾಣಿಗಳ ದೊಡ್ಡ ದೊಡ್ಡ ಹಿಂಡು ಇತ್ತು. ಯಜ್ಜೇರ್,+ ಗಿಲ್ಯಾದ್ ಅನ್ನೋ ಪ್ರದೇಶಗಳನ್ನ ನೋಡಿ ಪ್ರಾಣಿ ಸಾಕೋಕೆ ಒಳ್ಳೇ ಜಾಗ ಅಂತ ಅವರಿಗೆ ಅನಿಸ್ತು.
32 ರೂಬೇನ್+ ಮತ್ತು ಗಾದ್+ ಕುಲದವರ ಹತ್ರ ಪ್ರಾಣಿಗಳ ದೊಡ್ಡ ದೊಡ್ಡ ಹಿಂಡು ಇತ್ತು. ಯಜ್ಜೇರ್,+ ಗಿಲ್ಯಾದ್ ಅನ್ನೋ ಪ್ರದೇಶಗಳನ್ನ ನೋಡಿ ಪ್ರಾಣಿ ಸಾಕೋಕೆ ಒಳ್ಳೇ ಜಾಗ ಅಂತ ಅವರಿಗೆ ಅನಿಸ್ತು.