25 ಅಷ್ಟೇ ಅಲ್ಲ, ದಾವೀದ, ಆಲಯದಲ್ಲಿ ಸೇವೆಮಾಡೋ ಗುಂಪುಗಳ ಮುಖ್ಯಸ್ಥರು ಸೇರಿ ಆಸಾಫನ, ಹೇಮಾನನ, ಯೆದುತೂನನ+ ಗಂಡು ಮಕ್ಕಳಲ್ಲಿ ಕೆಲವ್ರನ್ನ ಆರಿಸಿದ್ರು. ತಂತಿವಾದ್ಯಗಳನ್ನ,+ ಝಲ್ಲರಿಗಳನ್ನ+ ಬಾರಿಸ್ತಾ ದೇವರಿಗೆ ಹಾಡಿ ಹೊಗಳೋಕೆ, ಭವಿಷ್ಯವಾಣಿ ಹೇಳೋಕೆ ಅವ್ರನ್ನ ಆರಿಸ್ಕೊಂಡ್ರು. ಆ ಸೇವೆಗೋಸ್ಕರ ಆರಿಸ್ಕೊಂಡವರ ಪಟ್ಟಿ ಹೀಗಿದೆ: