2 ಸಮುವೇಲ 7:2 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 2 ರಾಜ ಪ್ರವಾದಿ ನಾತಾನನಿಗೆ+ “ಸತ್ಯ ದೇವರ ಮಂಜೂಷ ಬಟ್ಟೆಯಿಂದ ಮಾಡಿದ ಡೇರೆ ಮಧ್ಯದಲ್ಲಿದೆ.+ ಆದ್ರೆ ನಾನು ದೇವದಾರು ಮರದಿಂದ ಮಾಡಿದ ಮನೇಲಿ ಇದ್ದೀನಿ”+ ಅಂದ. 1 ಅರಸು 5:3 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 3 “ಯೆಹೋವ ನನ್ನ ಅಪ್ಪ ದಾವೀದನಿಗೆ ಶತ್ರುಗಳ ವಿರುದ್ಧ ಜಯ ಪಡಿಯೋಕೆ ಸಹಾಯ ಮಾಡೋ ತನಕ* ಅಪ್ಪ ಶತ್ರುಗಳ ಜೊತೆ ಯುದ್ಧ ಮಾಡಬೇಕಾಗಿ ಬಂತು. ಹಾಗಾಗಿ ತನ್ನ ದೇವರಾದ ಯೆಹೋವನ ಹೆಸ್ರನ್ನ ಗೌರವಿಸೋಕೆ ಒಂದು ದೇವಾಲಯ ಕಟ್ಟೋಕೆ ಅವನಿಗೆ ಆಗಲಿಲ್ಲ. ಇದು ನಿನಗೆ ಚೆನ್ನಾಗಿ ಗೊತ್ತು.+
2 ರಾಜ ಪ್ರವಾದಿ ನಾತಾನನಿಗೆ+ “ಸತ್ಯ ದೇವರ ಮಂಜೂಷ ಬಟ್ಟೆಯಿಂದ ಮಾಡಿದ ಡೇರೆ ಮಧ್ಯದಲ್ಲಿದೆ.+ ಆದ್ರೆ ನಾನು ದೇವದಾರು ಮರದಿಂದ ಮಾಡಿದ ಮನೇಲಿ ಇದ್ದೀನಿ”+ ಅಂದ.
3 “ಯೆಹೋವ ನನ್ನ ಅಪ್ಪ ದಾವೀದನಿಗೆ ಶತ್ರುಗಳ ವಿರುದ್ಧ ಜಯ ಪಡಿಯೋಕೆ ಸಹಾಯ ಮಾಡೋ ತನಕ* ಅಪ್ಪ ಶತ್ರುಗಳ ಜೊತೆ ಯುದ್ಧ ಮಾಡಬೇಕಾಗಿ ಬಂತು. ಹಾಗಾಗಿ ತನ್ನ ದೇವರಾದ ಯೆಹೋವನ ಹೆಸ್ರನ್ನ ಗೌರವಿಸೋಕೆ ಒಂದು ದೇವಾಲಯ ಕಟ್ಟೋಕೆ ಅವನಿಗೆ ಆಗಲಿಲ್ಲ. ಇದು ನಿನಗೆ ಚೆನ್ನಾಗಿ ಗೊತ್ತು.+