-
2 ಪೂರ್ವಕಾಲವೃತ್ತಾಂತ 14:11ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
11 ಆಮೇಲೆ ಆಸ ತನ್ನ ದೇವರಾದ ಯೆಹೋವನಿಗೆ ಪ್ರಾರ್ಥನೆ ಮಾಡ್ತಾ+ ಹೀಗಂದ “ಯೆಹೋವನೇ, ನೀನು ಯಾರಿಗೆ ಸಹಾಯ ಮಾಡೋಕೆ ಇಷ್ಟ ಪಡ್ತೀಯೋ ಅವರು ತುಂಬ ಜನ ಇದ್ರೂ ಅವ್ರಿಗೆ ಶಕ್ತಿ ಇಲ್ಲಾ ಅಂದ್ರೂ ನೀನು ಅದ್ರ ಬಗ್ಗೆ ತಲೆ ಕೆಡಿಸ್ಕೊಳ್ಳಲ್ಲ.+ ನಮ್ಮ ದೇವರಾದ ಯೆಹೋವನೇ, ದಯವಿಟ್ಟು ನಮಗೆ ಸಹಾಯಮಾಡು. ನಾವು ನಿನ್ನನ್ನೆ ನಂಬ್ಕೊಂಡಿದ್ದೀವಿ.*+ ನಿನ್ನ ಹೆಸ್ರನ್ನ ಹೊತ್ಕೊಂಡು ಈ ಜನಸಾಗರದ ವಿರುದ್ಧ ಯುದ್ಧಕ್ಕೆ ಬಂದಿದ್ದೀವಿ.+ ಯೆಹೋವನೇ, ನೀನೇ ನಮ್ಮ ದೇವರು. ಇವತ್ತಿದ್ದು ನಾಳೆ ನಾಶ ಆಗೋ ಮನುಷ್ಯ ನಿನ್ನ ವಿರುದ್ಧ ಜಯ ಸಾಧಿಸೋಕೆ ಬಿಡಬೇಡ.”+
-