3 ಸಮುವೇಲ ಅವ್ರಿಗೆ “ನೀವು ಪೂರ್ಣ ಹೃದಯದಿಂದ ಯೆಹೋವನ ಹತ್ರ ವಾಪಸ್ ಬಂದಿರೋದಾದ್ರೆ,+ ನಿಮ್ಮಲ್ಲಿರೋ ಬೇರೆ ದೇವರುಗಳನ್ನ,+ ಅಷ್ಟೋರೆತ್ ಮೂರ್ತಿಗಳನ್ನ+ ತೆಗೆದುಹಾಕಿ. ಚಂಚಲರಾಗದೆ ನಿಮ್ಮ ಹೃದಯಗಳನ್ನ ಯೆಹೋವನ ಕಡೆ ತಿರುಗಿಸಿ. ಆತನನ್ನ ಮಾತ್ರ ಆರಾಧನೆ ಮಾಡಿ.+ ಆಗ ಆತನು ಫಿಲಿಷ್ಟಿಯರ ಕೈಯಿಂದ ನಿಮ್ಮನ್ನ ರಕ್ಷಿಸ್ತಾನೆ”+ ಅಂದ.