ಧರ್ಮೋಪದೇಶಕಾಂಡ 33:8 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 8 ಲೇವಿ ಬಗ್ಗೆ ಮೋಶೆ ಹೀಗಂದ:+ “ದೇವರೇ, ನಿನ್ನ ತುಮ್ಮೀಮ್ ಮತ್ತು ಊರೀಮ್*+ ನಿನ್ನ ನಿಷ್ಠಾವಂತರಿಗೆ ಸೇರಿದೆ,+ನೀನು ಅವನನ್ನ ಮಸ್ಸದಲ್ಲಿ ಪರೀಕ್ಷಿಸಿದೆ,+ಅವನ ಜೊತೆ ಮೆರೀಬಾದ ನೀರಿನ ಹತ್ರ ಹೋರಾಡಿದೆ.+ ಧರ್ಮೋಪದೇಶಕಾಂಡ 33:10 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 10 ಅವರು ನಿನ್ನ ತೀರ್ಪುಗಳನ್ನ ಯಾಕೋಬನಿಗೆ ಕಲಿಸ್ಲಿ,+ನಿನ್ನ ನಿಯಮ ಪುಸ್ತಕನ ಇಸ್ರಾಯೇಲನಿಗೆ ಕಲಿಸ್ಲಿ.+ ನಿನ್ನನ್ನ ಖುಷಿಪಡಿಸೋಕೆ ಸುವಾಸನೆ ಬರೋ ಧೂಪ ಅರ್ಪಿಸ್ಲಿ,+ನಿನ್ನ ಯಜ್ಞವೇದಿ ಮೇಲೆ ಸರ್ವಾಂಗಹೋಮ ಬಲಿ ಕೊಡ್ಲಿ.+ ಮಲಾಕಿ 2:7 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 7 ಯಾಕಂದ್ರೆ ಪುರೋಹಿತನ ತುಟಿಗಳ ಮೇಲೆ ಯಾವಾಗ್ಲೂ ಜ್ಞಾನ ಇರಬೇಕು. ನಿಯಮದ* ಬಗ್ಗೆ ತಿಳ್ಕೊಳ್ಳೋಕೆ ಜನ ಅವನನ್ನ ಹುಡ್ಕೊಂಡು ಹೋಗಬೇಕು.+ ಕಾರಣ, ಅವನು ಸೈನ್ಯಗಳ ದೇವರಾದ ಯೆಹೋವನ ಸಂದೇಶವಾಹಕ.”
8 ಲೇವಿ ಬಗ್ಗೆ ಮೋಶೆ ಹೀಗಂದ:+ “ದೇವರೇ, ನಿನ್ನ ತುಮ್ಮೀಮ್ ಮತ್ತು ಊರೀಮ್*+ ನಿನ್ನ ನಿಷ್ಠಾವಂತರಿಗೆ ಸೇರಿದೆ,+ನೀನು ಅವನನ್ನ ಮಸ್ಸದಲ್ಲಿ ಪರೀಕ್ಷಿಸಿದೆ,+ಅವನ ಜೊತೆ ಮೆರೀಬಾದ ನೀರಿನ ಹತ್ರ ಹೋರಾಡಿದೆ.+
10 ಅವರು ನಿನ್ನ ತೀರ್ಪುಗಳನ್ನ ಯಾಕೋಬನಿಗೆ ಕಲಿಸ್ಲಿ,+ನಿನ್ನ ನಿಯಮ ಪುಸ್ತಕನ ಇಸ್ರಾಯೇಲನಿಗೆ ಕಲಿಸ್ಲಿ.+ ನಿನ್ನನ್ನ ಖುಷಿಪಡಿಸೋಕೆ ಸುವಾಸನೆ ಬರೋ ಧೂಪ ಅರ್ಪಿಸ್ಲಿ,+ನಿನ್ನ ಯಜ್ಞವೇದಿ ಮೇಲೆ ಸರ್ವಾಂಗಹೋಮ ಬಲಿ ಕೊಡ್ಲಿ.+
7 ಯಾಕಂದ್ರೆ ಪುರೋಹಿತನ ತುಟಿಗಳ ಮೇಲೆ ಯಾವಾಗ್ಲೂ ಜ್ಞಾನ ಇರಬೇಕು. ನಿಯಮದ* ಬಗ್ಗೆ ತಿಳ್ಕೊಳ್ಳೋಕೆ ಜನ ಅವನನ್ನ ಹುಡ್ಕೊಂಡು ಹೋಗಬೇಕು.+ ಕಾರಣ, ಅವನು ಸೈನ್ಯಗಳ ದೇವರಾದ ಯೆಹೋವನ ಸಂದೇಶವಾಹಕ.”