ಎಜ್ರ 2:1 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 2 ಬಾಬೆಲಿಂದ ವಾಪಸ್ ಬಂದ ಜನ್ರ ವಿವರ. ಬಾಬೆಲಿನ ರಾಜ ನೆಬೂಕದ್ನೆಚ್ಚರ ಬಾಬೆಲಿಗೆ+ ಕೈದಿಗಳಾಗಿ ಕರ್ಕೊಂಡು ಹೋಗಿದ್ದ ಜನ್ರಲ್ಲಿ+ ಇವ್ರೂ ಇದ್ರು. ಇವರು ಯೆರೂಸಲೇಮಿಗೆ ಮತ್ತು ಯೆಹೂದದ ತಮ್ಮತಮ್ಮ ಪಟ್ಟಣಗಳಿಗೆ ವಾಪಸ್ ಬಂದ್ರು.+ ಎಜ್ರ 2:19 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 19 ಹಾಷುಮನವರು+ 223, ನೆಹೆಮೀಯ 8:4 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 4 ಆಗ ನಕಲುಗಾರ* ಎಜ್ರ ಮರದ ವೇದಿಕೆ ಮೇಲೆ ನಿಂತ್ಕೊಂಡಿದ್ದ. ಅದನ್ನ ಈ ಸಮಾರಂಭಕ್ಕೆ ಅಂತಾನೆ ಮಾಡಿದ್ರು. ಎಜ್ರನ ಬಲಗಡೆ ಮತ್ತಿತ್ಯ, ಶೆಮ, ಅನಾಯ, ಊರೀಯ, ಹಿಲ್ಕೀಯ, ಮಾಸೇಯ ನಿಂತಿದ್ರು. ಅವನ ಎಡಗಡೆ ಪೆದಾಯ, ಮೀಷಾಯೇಲ್, ಮಲ್ಕೀಯ,+ ಹಾಷುಮ್, ಹಷ್ಬದ್ದಾನ, ಜೆಕರ್ಯ, ಮೆಷುಲ್ಲಾಮ್ ನಿಂತಿದ್ರು.
2 ಬಾಬೆಲಿಂದ ವಾಪಸ್ ಬಂದ ಜನ್ರ ವಿವರ. ಬಾಬೆಲಿನ ರಾಜ ನೆಬೂಕದ್ನೆಚ್ಚರ ಬಾಬೆಲಿಗೆ+ ಕೈದಿಗಳಾಗಿ ಕರ್ಕೊಂಡು ಹೋಗಿದ್ದ ಜನ್ರಲ್ಲಿ+ ಇವ್ರೂ ಇದ್ರು. ಇವರು ಯೆರೂಸಲೇಮಿಗೆ ಮತ್ತು ಯೆಹೂದದ ತಮ್ಮತಮ್ಮ ಪಟ್ಟಣಗಳಿಗೆ ವಾಪಸ್ ಬಂದ್ರು.+
4 ಆಗ ನಕಲುಗಾರ* ಎಜ್ರ ಮರದ ವೇದಿಕೆ ಮೇಲೆ ನಿಂತ್ಕೊಂಡಿದ್ದ. ಅದನ್ನ ಈ ಸಮಾರಂಭಕ್ಕೆ ಅಂತಾನೆ ಮಾಡಿದ್ರು. ಎಜ್ರನ ಬಲಗಡೆ ಮತ್ತಿತ್ಯ, ಶೆಮ, ಅನಾಯ, ಊರೀಯ, ಹಿಲ್ಕೀಯ, ಮಾಸೇಯ ನಿಂತಿದ್ರು. ಅವನ ಎಡಗಡೆ ಪೆದಾಯ, ಮೀಷಾಯೇಲ್, ಮಲ್ಕೀಯ,+ ಹಾಷುಮ್, ಹಷ್ಬದ್ದಾನ, ಜೆಕರ್ಯ, ಮೆಷುಲ್ಲಾಮ್ ನಿಂತಿದ್ರು.