-
ಎಜ್ರ 3:8ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
8 ಅವರು ಯೆರೂಸಲೇಮಿಗೆ ಬಂದ ಎರಡನೇ ವರ್ಷದ ಎರಡನೇ ತಿಂಗಳಲ್ಲಿ ಶೆಯಲ್ತಿಯೇಲನ ಮಗ ಜೆರುಬ್ಬಾಬೆಲ್, ಯೆಹೋಚಾದಾಕನ ಮಗ ಯೆಷೂವ, ಅವ್ರ ಉಳಿದ ಸಹೋದರರು, ಪುರೋಹಿತರು, ಲೇವಿಯರು, ಜೊತೆಗೆ ಜೈಲಿಂದ ಯೆರೂಸಲೇಮಿಗೆ ವಾಪಸ್ ಬಂದ ಬೇರೆ ಎಲ್ಲ ಜನ+ ಆಲಯದ ಕೆಲಸ ಶುರು ಮಾಡಿದ್ರು. ಯೆಹೋವನ ಆಲಯ ಕಟ್ಟೋ ಕೆಲಸದ ಮೇಲ್ವಿಚಾರಣೆ ಮಾಡೋಕೆ 20 ವರ್ಷ, ಅದಕ್ಕಿಂತ ಜಾಸ್ತಿ ವಯಸ್ಸಿನ ಲೇವಿಯರನ್ನ ಮೇಲ್ವಿಚಾರಕರಾಗಿ ನೇಮಿಸಿದ್ರು.
-