2 ಅರಸು 14:13 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 13 ಅಹಜ್ಯನ ಮೊಮ್ಮಗನೂ ಯೆಹೋವಾಷನ ಮಗನೂ ಆದ ಯೆಹೂದದ ರಾಜ ಅಮಚ್ಯನನ್ನ ಇಸ್ರಾಯೇಲ್ ರಾಜ ಯೆಹೋವಾಷ ಬೇತ್-ಷೆಮೆಷಿನಲ್ಲಿ ವಶ ಮಾಡ್ಕೊಂಡ. ಅಮಚ್ಯನನ್ನ ಕೈದಿಯಾಗಿ ಯೆರೂಸಲೇಮಿಗೆ ಕರ್ಕೊಂಡು ಬಂದ. ಯೆಹೋವಾಷ ಯೆರೂಸಲೇಮಿನ ಗೋಡೆಯನ್ನ ಎಫ್ರಾಯೀಮ್ ಬಾಗಿಲಿಂದ+ ‘ಮೂಲೆಬಾಗಿಲಿನ+ ತನಕ’ ಕೆಡವಿಬಿಟ್ಟ. ಅದು 400 ಮೊಳ* ಉದ್ದ ಇತ್ತು. ನೆಹೆಮೀಯ 8:16 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 16 ಹಾಗಾಗಿ ಜನ ಹೋಗಿ ತಮಗೋಸ್ಕರ ಚಪ್ಪರ ಕಟ್ಟೋಕೆ ತುಂಬಾ ಎಲೆಗಳಿರೋ ಕೊಂಬೆಗಳನ್ನ ತಂದ್ರು. ಪ್ರತಿಯೊಬ್ರೂ ತಮ್ಮತಮ್ಮ ಮನೆ ಚಾವಣಿ ಮೇಲೆ, ಅಂಗಳಗಳಲ್ಲಿ, ಸತ್ಯ ದೇವರ ಆಲಯದ ಅಂಗಳಗಳಲ್ಲಿ,+ ‘ನೀರು ಬಾಗಿಲಿನ’+ ಮತ್ತು ‘ಎಫ್ರಾಯೀಮ್ ಬಾಗಿಲಿನ’+ ಪಟ್ಟಣದ ಮುಖ್ಯಸ್ಥಳದಲ್ಲಿ* ಚಪ್ಪರಗಳನ್ನ ಕಟ್ಕೊಂಡ್ರು.
13 ಅಹಜ್ಯನ ಮೊಮ್ಮಗನೂ ಯೆಹೋವಾಷನ ಮಗನೂ ಆದ ಯೆಹೂದದ ರಾಜ ಅಮಚ್ಯನನ್ನ ಇಸ್ರಾಯೇಲ್ ರಾಜ ಯೆಹೋವಾಷ ಬೇತ್-ಷೆಮೆಷಿನಲ್ಲಿ ವಶ ಮಾಡ್ಕೊಂಡ. ಅಮಚ್ಯನನ್ನ ಕೈದಿಯಾಗಿ ಯೆರೂಸಲೇಮಿಗೆ ಕರ್ಕೊಂಡು ಬಂದ. ಯೆಹೋವಾಷ ಯೆರೂಸಲೇಮಿನ ಗೋಡೆಯನ್ನ ಎಫ್ರಾಯೀಮ್ ಬಾಗಿಲಿಂದ+ ‘ಮೂಲೆಬಾಗಿಲಿನ+ ತನಕ’ ಕೆಡವಿಬಿಟ್ಟ. ಅದು 400 ಮೊಳ* ಉದ್ದ ಇತ್ತು.
16 ಹಾಗಾಗಿ ಜನ ಹೋಗಿ ತಮಗೋಸ್ಕರ ಚಪ್ಪರ ಕಟ್ಟೋಕೆ ತುಂಬಾ ಎಲೆಗಳಿರೋ ಕೊಂಬೆಗಳನ್ನ ತಂದ್ರು. ಪ್ರತಿಯೊಬ್ರೂ ತಮ್ಮತಮ್ಮ ಮನೆ ಚಾವಣಿ ಮೇಲೆ, ಅಂಗಳಗಳಲ್ಲಿ, ಸತ್ಯ ದೇವರ ಆಲಯದ ಅಂಗಳಗಳಲ್ಲಿ,+ ‘ನೀರು ಬಾಗಿಲಿನ’+ ಮತ್ತು ‘ಎಫ್ರಾಯೀಮ್ ಬಾಗಿಲಿನ’+ ಪಟ್ಟಣದ ಮುಖ್ಯಸ್ಥಳದಲ್ಲಿ* ಚಪ್ಪರಗಳನ್ನ ಕಟ್ಕೊಂಡ್ರು.