-
2 ಪೂರ್ವಕಾಲವೃತ್ತಾಂತ 20:3ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
3 ಇದನ್ನ ಕೇಳಿಸಿಕೊಂಡ ಯೆಹೋಷಾಫಾಟನಿಗೆ ಭಯ ಆಯ್ತು. ಯೆಹೋವ ಏನು ಹೇಳ್ತಾನೆ ಅಂತ ತಿಳ್ಕೊಳ್ಳೋಕೆ ಅವನು ದೃಢತೀರ್ಮಾನ ಮಾಡಿದ.+ ಹಾಗಾಗಿ ಅವನು ಯೆಹೂದದಲ್ಲಿದ್ದ ಎಲ್ಲರಿಗೂ ಉಪವಾಸ ಮಾಡೋಕೆ ಹೇಳಿದ.
-
-
ಎಜ್ರ 8:21ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
21 ಆಮೇಲೆ ನಾನು ಅಹವಾ ನದಿ ಹತ್ರ ಎಲ್ರಿಗೂ ಉಪವಾಸ ಮಾಡಿ ಅಂತ ಹೇಳ್ದೆ. ನಮ್ಮ ದೇವರ ಮುಂದೆ ನಮ್ಮನ್ನೇ ತಗ್ಗಿಸ್ಕೊಳ್ಳೋಕೆ, ನಮ್ಮ ಪ್ರಯಾಣವನ್ನ ಆತನು ಮಾರ್ಗದರ್ಶಿಸೋಕೆ, ನಮ್ಮನ್ನ, ನಮ್ಮ ಮಕ್ಕಳನ್ನ, ನಮ್ಮ ವಸ್ತುಗಳನ್ನೆಲ್ಲ ಆತನು ಕಾಪಾಡೋಕೆ ಹೀಗೆ ಮಾಡ್ದೆ.
-