ಯೋಬ 36:7 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 7 ಆತನು ನೀತಿವಂತರನ್ನ ಯಾವಾಗ್ಲೂ ನೋಡ್ತಾನೆ,+ಅವ್ರನ್ನ ರಾಜರ ಜೊತೆ* ಸಿಂಹಾಸನದಲ್ಲಿ ಕೂರಿಸ್ತಾನೆ,+ಸದಾ ದೊಡ್ಡ ಸ್ಥಾನದಲ್ಲಿ ಇಡ್ತಾನೆ. ಕೀರ್ತನೆ 34:15 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 15 ಯೆಹೋವನ ಕಣ್ಣು ನೀತಿವಂತರ ಮೇಲಿದೆ,+ಸಹಾಯಕ್ಕಾಗಿ ಅವರು ಕೇಳಿದಾಗ ಆತನ ಕಿವಿ ಅದನ್ನ ಕೇಳಿಸ್ಕೊಳ್ಳುತ್ತೆ.+ 1 ಪೇತ್ರ 3:12 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 12 ಯಾಕಂದ್ರೆ ಯೆಹೋವನ* ಕಣ್ಣುಗಳು ನೀತಿವಂತರ ಮೇಲಿವೆ, ಸಹಾಯಕ್ಕಾಗಿ ಅವರು ಕೂಗಿದಾಗ ಆತನ ಕಿವಿ ಅದನ್ನ ಕೇಳಿಸ್ಕೊಳ್ಳುತ್ತೆ.+ ಆದ್ರೆ ಕೆಟ್ಟ ಕೆಲಸ ಮಾಡುವವ್ರನ್ನ ಕಂಡ್ರೆ ಯೆಹೋವನಿಗೆ* ಇಷ್ಟ ಇಲ್ಲ.”+
7 ಆತನು ನೀತಿವಂತರನ್ನ ಯಾವಾಗ್ಲೂ ನೋಡ್ತಾನೆ,+ಅವ್ರನ್ನ ರಾಜರ ಜೊತೆ* ಸಿಂಹಾಸನದಲ್ಲಿ ಕೂರಿಸ್ತಾನೆ,+ಸದಾ ದೊಡ್ಡ ಸ್ಥಾನದಲ್ಲಿ ಇಡ್ತಾನೆ.
12 ಯಾಕಂದ್ರೆ ಯೆಹೋವನ* ಕಣ್ಣುಗಳು ನೀತಿವಂತರ ಮೇಲಿವೆ, ಸಹಾಯಕ್ಕಾಗಿ ಅವರು ಕೂಗಿದಾಗ ಆತನ ಕಿವಿ ಅದನ್ನ ಕೇಳಿಸ್ಕೊಳ್ಳುತ್ತೆ.+ ಆದ್ರೆ ಕೆಟ್ಟ ಕೆಲಸ ಮಾಡುವವ್ರನ್ನ ಕಂಡ್ರೆ ಯೆಹೋವನಿಗೆ* ಇಷ್ಟ ಇಲ್ಲ.”+