1 ಪೂರ್ವಕಾಲವೃತ್ತಾಂತ 16:34 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 34 ಯೆಹೋವನಿಗೆ ಧನ್ಯವಾದ ಹೇಳಿ, ಯಾಕಂದ್ರೆ ಆತನು ಒಳ್ಳೆಯವನು.+ ಆತನ ಪ್ರೀತಿ ಶಾಶ್ವತ.+ ಕೀರ್ತನೆ 103:17 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 17 ಆದ್ರೆ ಯಾರು ಯೆಹೋವನಿಗೆ ಭಯಪಡ್ತಾರೋಅವ್ರ ಕಡೆ ಆತನ ಪ್ರೀತಿ ಶಾಶ್ವತವಾಗಿ* ಇರುತ್ತೆ,+ಅವ್ರ ಮಕ್ಕಳು ಮೊಮ್ಮಕ್ಕಳ ಕಡೆಗೆ ಆತನ ನೀತಿ ಯಾವಾಗ್ಲೂ ಇರುತ್ತೆ.+
17 ಆದ್ರೆ ಯಾರು ಯೆಹೋವನಿಗೆ ಭಯಪಡ್ತಾರೋಅವ್ರ ಕಡೆ ಆತನ ಪ್ರೀತಿ ಶಾಶ್ವತವಾಗಿ* ಇರುತ್ತೆ,+ಅವ್ರ ಮಕ್ಕಳು ಮೊಮ್ಮಕ್ಕಳ ಕಡೆಗೆ ಆತನ ನೀತಿ ಯಾವಾಗ್ಲೂ ಇರುತ್ತೆ.+