ಯೆಶಾಯ 13:19 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 19 ಕಸ್ದೀಯರ ಶೋಭೆಗೆ* ಮತ್ತು ಹೆಮ್ಮೆಗೆ ಕಾರಣವಾಗಿರೋ,+ಅತ್ಯಂತ ಮಹಿಮಾನ್ವಿತ ಸಾಮ್ರಾಜ್ಯವಾಗಿರೋ ಬಾಬೆಲ್ ನಗರ+ದೇವರು ತಳ್ಳಿಬಿಟ್ಟ ಸೊದೋಮ್, ಗೊಮೋರದ ತರ ಆಗುತ್ತೆ.+ ಯೆಶಾಯ 14:4 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 4 ಬಾಬೆಲಿನ ರಾಜನ ಬಗ್ಗೆ ಅಪಹಾಸ್ಯ ಮಾಡ್ತಾ ಹೀಗೆ ಹೇಳ್ತೀಯ*“ದಬ್ಬಾಳಿಕೆ ಹೇಗೆ ಅಂತ್ಯ ಆಯ್ತು ಅಂತ ನೋಡಿ! ಒತ್ತಾಯ ಮಾಡಿ ಬೇರೆಯವ್ರಿಂದ ಕೆಲಸ ಮಾಡಿಸ್ತಿದ್ದವನು* ಹೇಗೆ ನಾಶವಾದ ಅಂತ ನೋಡಿ!+ ಪ್ರಕಟನೆ 17:5 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 5 ಅವಳ ಹಣೆ ಮೇಲೆ ಒಂದು ರಹಸ್ಯವಾದ ಹೆಸ್ರು ಬರೆದಿತ್ತು. ಆ ಹೆಸ್ರು ಏನಂದ್ರೆ “ಮಹಾ ಬಾಬೆಲ್. ವೇಶ್ಯೆಯರ ಮತ್ತು ಭೂಮಿಯಲ್ಲಿರೋ ಎಲ್ಲ ಅಸಹ್ಯ ವಸ್ತುಗಳ ತಾಯಿ.”+
19 ಕಸ್ದೀಯರ ಶೋಭೆಗೆ* ಮತ್ತು ಹೆಮ್ಮೆಗೆ ಕಾರಣವಾಗಿರೋ,+ಅತ್ಯಂತ ಮಹಿಮಾನ್ವಿತ ಸಾಮ್ರಾಜ್ಯವಾಗಿರೋ ಬಾಬೆಲ್ ನಗರ+ದೇವರು ತಳ್ಳಿಬಿಟ್ಟ ಸೊದೋಮ್, ಗೊಮೋರದ ತರ ಆಗುತ್ತೆ.+
4 ಬಾಬೆಲಿನ ರಾಜನ ಬಗ್ಗೆ ಅಪಹಾಸ್ಯ ಮಾಡ್ತಾ ಹೀಗೆ ಹೇಳ್ತೀಯ*“ದಬ್ಬಾಳಿಕೆ ಹೇಗೆ ಅಂತ್ಯ ಆಯ್ತು ಅಂತ ನೋಡಿ! ಒತ್ತಾಯ ಮಾಡಿ ಬೇರೆಯವ್ರಿಂದ ಕೆಲಸ ಮಾಡಿಸ್ತಿದ್ದವನು* ಹೇಗೆ ನಾಶವಾದ ಅಂತ ನೋಡಿ!+
5 ಅವಳ ಹಣೆ ಮೇಲೆ ಒಂದು ರಹಸ್ಯವಾದ ಹೆಸ್ರು ಬರೆದಿತ್ತು. ಆ ಹೆಸ್ರು ಏನಂದ್ರೆ “ಮಹಾ ಬಾಬೆಲ್. ವೇಶ್ಯೆಯರ ಮತ್ತು ಭೂಮಿಯಲ್ಲಿರೋ ಎಲ್ಲ ಅಸಹ್ಯ ವಸ್ತುಗಳ ತಾಯಿ.”+