7 ಆಗ ರಾಜ ಗಟ್ಟಿಯಾಗಿ ಕೂಗಿ ಮಾಟಗಾರರನ್ನ, ಕಸ್ದೀಯರನ್ನ, ಜ್ಯೋತಿಷಿಗಳನ್ನ ಕರ್ಕೊಂಡು ಬರೋಕೆ ಹೇಳಿದ.+ ಬಾಬೆಲಿನ ವಿವೇಕಿಗಳಿಗೆ ರಾಜ “ಇಲ್ಲಿ ಬರಿದಿರೋದನ್ನ ಯಾರಾದ್ರೂ ಓದಿ ಅದ್ರ ಅರ್ಥ ಹೇಳಿದ್ರೆ ನಾನು ಅವನಿಗೆ ನೇರಳೆ ಬಣ್ಣದ ಬಟ್ಟೆ ತೊಡಿಸ್ತೀನಿ. ಚಿನ್ನದ ಕಂಠಹಾರ ಹಾಕ್ತೀನಿ.+ ಅವನನ್ನ ಇಡೀ ಸಾಮ್ರಾಜ್ಯದಲ್ಲಿ ಮೂರನೇ ಮುಖ್ಯ ವ್ಯಕ್ತಿಯಾಗಿ ಮಾಡ್ತೀನಿ” ಅಂದ.+