ಆದಿಕಾಂಡ 37:25 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 25 ಆಮೇಲೆ ಅವರು ಊಟ ಮಾಡೋಕೆ ಕೂತ್ರು. ಅವರು ತಲೆಯೆತ್ತಿ ನೋಡಿದಾಗ ಗಿಲ್ಯಾದಿನಿಂದ ಇಷ್ಮಾಯೇಲ್ಯರ ಗುಂಪು+ ಬರ್ತಿರೋದು ಕಾಣಿಸ್ತು. ಅವರು ಸುಗಂಧಭರಿತ ಅಂಟು, ಸುಗಂಧ ತೈಲ ಮತ್ತು ಚಕ್ಕೆಯನ್ನ+ ಒಂಟೆಗಳ ಮೇಲೆ ಹೇರಿಕೊಂಡು ಈಜಿಪ್ಟಿಗೆ ಹೋಗ್ತಿದ್ರು. ಯೆರೆಮೀಯ 8:22 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 22 ಗಿಲ್ಯಾದಿನಲ್ಲಿ ಸುಗಂಧ ತೈಲ* ಇಲ್ವಾ?+ ಅಲ್ಲಿ ವೈದ್ಯರು ಯಾರೂ ಇಲ್ವಾ?+ ಹಾಗಾದ್ರೆ ಯಾಕೆ ನನ್ನ ಮಗಳು ಅಂದ್ರೆ ನನ್ನ ಜನ ಇನ್ನೂ ವಾಸಿ ಆಗಿಲ್ಲ?+
25 ಆಮೇಲೆ ಅವರು ಊಟ ಮಾಡೋಕೆ ಕೂತ್ರು. ಅವರು ತಲೆಯೆತ್ತಿ ನೋಡಿದಾಗ ಗಿಲ್ಯಾದಿನಿಂದ ಇಷ್ಮಾಯೇಲ್ಯರ ಗುಂಪು+ ಬರ್ತಿರೋದು ಕಾಣಿಸ್ತು. ಅವರು ಸುಗಂಧಭರಿತ ಅಂಟು, ಸುಗಂಧ ತೈಲ ಮತ್ತು ಚಕ್ಕೆಯನ್ನ+ ಒಂಟೆಗಳ ಮೇಲೆ ಹೇರಿಕೊಂಡು ಈಜಿಪ್ಟಿಗೆ ಹೋಗ್ತಿದ್ರು.
22 ಗಿಲ್ಯಾದಿನಲ್ಲಿ ಸುಗಂಧ ತೈಲ* ಇಲ್ವಾ?+ ಅಲ್ಲಿ ವೈದ್ಯರು ಯಾರೂ ಇಲ್ವಾ?+ ಹಾಗಾದ್ರೆ ಯಾಕೆ ನನ್ನ ಮಗಳು ಅಂದ್ರೆ ನನ್ನ ಜನ ಇನ್ನೂ ವಾಸಿ ಆಗಿಲ್ಲ?+