-
2 ಅರಸು 24:6ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
6 ಕೊನೆಗೆ ಯೆಹೋಯಾಕೀಮ ತೀರಿಹೋದ.+ ಅವನ ನಂತ್ರ ಅವನ ಮಗ ಯೆಹೋಯಾಖೀನ ರಾಜನಾದ.
-
-
ಯೆರೆಮೀಯ 22:28ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
28 ಈ ಕೊನ್ಯ ಕೀಳಾದ, ಒಡೆದು ಹೋದ ಮಡಿಕೆನಾ?
ಯಾರಿಗೂ ಬೇಡವಾದ ಪಾತ್ರೆನಾ?
ಅವನನ್ನ ಅವನ ವಂಶದವ್ರನ್ನ ಎಸೆದುಬಿಟ್ಟಿದ್ದಾನಲ್ಲಾ,
ಅವ್ರಿಗೆ ಗೊತ್ತಿಲ್ಲದ ದೇಶಕ್ಕೆ ಅವ್ರನ್ನ ಬಿಸಾಕಿದ್ದಾನಲ್ಲಾ.’+
-