ಅರಣ್ಯಕಾಂಡ 18:2 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 2 ನಿನ್ನ ತಂದೆಯ ಕುಲದಿಂದ ಅಂದ್ರೆ ಲೇವಿ ಕುಲದಿಂದ ನಿನ್ನ ಸಹೋದರರನ್ನ ಕರ್ಕೊಂಡು ಬಾ. ಅವರು ಸಾಕ್ಷಿ ಡೇರೆ ಮುಂದೆ ನಿನ್ನ ಜೊತೆ ಇದ್ದು+ ನಿನಗೂ ನಿನ್ನ ಮಕ್ಕಳಿಗೂ ಸಹಾಯಕರಾಗಿ ಇರಲಿ.+ ಅರಣ್ಯಕಾಂಡ 18:4 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 4 ಅವರು ನಿನ್ನ ಜೊತೆ ಇದ್ದು ದೇವದರ್ಶನ ಡೇರೆಗೆ ಸಂಬಂಧಿಸಿದ ತಮ್ಮ ಎಲ್ಲ ಜವಾಬ್ದಾರಿಗಳನ್ನ ಮಾಡಬೇಕು. ಆ ಡೇರೆಯ ಎಲ್ಲ ಕೆಲಸಗಳನ್ನ ಮಾಡಬೇಕು. ಬೇರೆಯವರು* ಯಾರೂ ನಿಮ್ಮ ಜೊತೆ ಸೇವೆ ಮಾಡಬಾರದು.+
2 ನಿನ್ನ ತಂದೆಯ ಕುಲದಿಂದ ಅಂದ್ರೆ ಲೇವಿ ಕುಲದಿಂದ ನಿನ್ನ ಸಹೋದರರನ್ನ ಕರ್ಕೊಂಡು ಬಾ. ಅವರು ಸಾಕ್ಷಿ ಡೇರೆ ಮುಂದೆ ನಿನ್ನ ಜೊತೆ ಇದ್ದು+ ನಿನಗೂ ನಿನ್ನ ಮಕ್ಕಳಿಗೂ ಸಹಾಯಕರಾಗಿ ಇರಲಿ.+
4 ಅವರು ನಿನ್ನ ಜೊತೆ ಇದ್ದು ದೇವದರ್ಶನ ಡೇರೆಗೆ ಸಂಬಂಧಿಸಿದ ತಮ್ಮ ಎಲ್ಲ ಜವಾಬ್ದಾರಿಗಳನ್ನ ಮಾಡಬೇಕು. ಆ ಡೇರೆಯ ಎಲ್ಲ ಕೆಲಸಗಳನ್ನ ಮಾಡಬೇಕು. ಬೇರೆಯವರು* ಯಾರೂ ನಿಮ್ಮ ಜೊತೆ ಸೇವೆ ಮಾಡಬಾರದು.+