-
ಮಲಾಕಿ 1:4ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
4 “ಎದೋಮ್ ‘ನಾವು ಚದರಿಹೋಗಿದ್ದೀವಿ. ಆದ್ರೆ ವಾಪಸ್ ಹೋಗಿ ಹಾಳುಬಿದ್ದಿರೋ ಸ್ಥಳವನ್ನ ಮತ್ತೆ ಕಟ್ತೀವಿ’ ಅಂತ ಹೇಳುತ್ತೆ. ಹಾಗಿದ್ರೂ ಸೈನ್ಯಗಳ ದೇವರಾದ ಯೆಹೋವ ಹೀಗೆ ಹೇಳ್ತಾನೆ: ‘ಅವರು ಕಟ್ತಾರೆ, ಆದ್ರೆ ನಾನು ಕೆಡವಿಹಾಕ್ತೀನಿ. ಆ ಸ್ಥಳಕ್ಕೆ “ಕೆಟ್ಟವರ ಪ್ರಾಂತ್ಯ” ಅಂತ ಹೆಸ್ರು ಬರುತ್ತೆ. ಅಲ್ಲಿನ ಜನ್ರನ್ನ “ಯೆಹೋವನಿಂದ ಶಾಶ್ವತವಾಗಿ ಅವಮಾನಕ್ಕೆ ಗುರಿಯಾದವರು” ಅಂತ ಕರಿತಾರೆ.+
-