ಧರ್ಮೋಪದೇಶಕಾಂಡ 14:3 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 3 ಅಸಹ್ಯವಾದ ಯಾವುದನ್ನೂ ನೀವು ತಿನ್ನಬಾರದು.+ ಯೆಶಾಯ 65:4 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 4 ಅವರು ಸಮಾಧಿಗಳ ಮಧ್ಯ ಕೂತ್ಕೊಳ್ತಾರೆ,+ಗುಪ್ತಸ್ಥಳಗಳಲ್ಲಿ ರಾತ್ರಿ ಕಳಿತಾರೆ,ಹಂದಿಗಳ ಮಾಂಸ ತಿಂತಾರೆ,+ಅವ್ರ ಪಾತ್ರೆಗಳಲ್ಲಿ ಹೊಲಸು* ಪದಾರ್ಥಗಳಿಂದ ಮಾಡಲಾದ ಸಾರು ಇದೆ.+ ಯೆಶಾಯ 66:17 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 17 ಉದ್ಯಾನವನಗಳ* ಮಧ್ಯದಲ್ಲಿ ನಿಂತಿರೋ ಮೂರ್ತಿಗಳನ್ನ ಪೂಜಿಸೋಕೆ+ ತಮ್ಮನ್ನೇ ಪವಿತ್ರೀಕರಿಸ್ಕೊಳ್ಳುವವರು, ಶುದ್ಧೀಕರಿಸ್ಕೊಳ್ಳುವವರು ಮತ್ತು ಹಂದಿ ಮಾಂಸವನ್ನ,+ ಅಸಹ್ಯವಾದ ಪದಾರ್ಥಗಳನ್ನ, ಇಲಿಗಳನ್ನ ತಿನ್ನುವವರು+ ಇವ್ರೆಲ್ಲ ಒಟ್ಟಿಗೆ ನಾಶವಾಗ್ತಾರೆ” ಅಂತ ಯೆಹೋವ ಘೋಷಿಸ್ತಿದ್ದಾನೆ.
4 ಅವರು ಸಮಾಧಿಗಳ ಮಧ್ಯ ಕೂತ್ಕೊಳ್ತಾರೆ,+ಗುಪ್ತಸ್ಥಳಗಳಲ್ಲಿ ರಾತ್ರಿ ಕಳಿತಾರೆ,ಹಂದಿಗಳ ಮಾಂಸ ತಿಂತಾರೆ,+ಅವ್ರ ಪಾತ್ರೆಗಳಲ್ಲಿ ಹೊಲಸು* ಪದಾರ್ಥಗಳಿಂದ ಮಾಡಲಾದ ಸಾರು ಇದೆ.+
17 ಉದ್ಯಾನವನಗಳ* ಮಧ್ಯದಲ್ಲಿ ನಿಂತಿರೋ ಮೂರ್ತಿಗಳನ್ನ ಪೂಜಿಸೋಕೆ+ ತಮ್ಮನ್ನೇ ಪವಿತ್ರೀಕರಿಸ್ಕೊಳ್ಳುವವರು, ಶುದ್ಧೀಕರಿಸ್ಕೊಳ್ಳುವವರು ಮತ್ತು ಹಂದಿ ಮಾಂಸವನ್ನ,+ ಅಸಹ್ಯವಾದ ಪದಾರ್ಥಗಳನ್ನ, ಇಲಿಗಳನ್ನ ತಿನ್ನುವವರು+ ಇವ್ರೆಲ್ಲ ಒಟ್ಟಿಗೆ ನಾಶವಾಗ್ತಾರೆ” ಅಂತ ಯೆಹೋವ ಘೋಷಿಸ್ತಿದ್ದಾನೆ.