4 ದೊಡ್ಡವಳ ಹೆಸ್ರು ಒಹೊಲ. ಅವಳ ತಂಗಿ ಹೆಸ್ರು ಒಹೊಲೀಬ. ಅವರಿಬ್ರು ನನ್ನವರಾದ್ರು ಮತ್ತು ಅವ್ರಿಗೆ ಮಕ್ಕಳು ಹುಟ್ಟಿದ್ರು. ಒಹೊಲ ಸಮಾರ್ಯವನ್ನ+ ಮತ್ತು ಒಹೊಲೀಬ ಯೆರೂಸಲೇಮನ್ನ ಸೂಚಿಸ್ತಾಳೆ.
5 ಒಹೊಲ ನನ್ನವಳಾಗಿ ಇದ್ದಾಗಲೇ ವೇಶ್ಯೆ ಆದಳು.+ ಅವಳು ಕಾಮಾತುರದಿಂದ ಗಂಡಸ್ರ ಹಿಂದೆ ಹೋದಳು+ ಅಂದ್ರೆ ತನ್ನ ನೆರೆಯವರಾದ ಅಶ್ಶೂರ್ಯರ ಹಿಂದೆ ಹೋದಳು.+