ಜೆಕರ್ಯ 8:3 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 3 “ಯೆಹೋವ ಹೀಗೆ ಹೇಳ್ತಿದ್ದಾನೆ: ‘ನಾನು ಚೀಯೋನಿಗೆ ವಾಪಸ್ ಬಂದು+ ಯೆರೂಸಲೇಮಲ್ಲಿ ವಾಸಿಸ್ತೀನಿ.+ ಆಗ ಯೆರೂಸಲೇಮಿಗೆ ಸತ್ಯದ* ಪಟ್ಟಣ ಅನ್ನೋ ಹೆಸ್ರು ಬರುತ್ತೆ.+ ಸೈನ್ಯಗಳ ದೇವರಾದ ಯೆಹೋವನ ಬೆಟ್ಟವನ್ನ ಪವಿತ್ರ ಬೆಟ್ಟ ಅಂತ ಕರೆಯಲಾಗುತ್ತೆ.’”+
3 “ಯೆಹೋವ ಹೀಗೆ ಹೇಳ್ತಿದ್ದಾನೆ: ‘ನಾನು ಚೀಯೋನಿಗೆ ವಾಪಸ್ ಬಂದು+ ಯೆರೂಸಲೇಮಲ್ಲಿ ವಾಸಿಸ್ತೀನಿ.+ ಆಗ ಯೆರೂಸಲೇಮಿಗೆ ಸತ್ಯದ* ಪಟ್ಟಣ ಅನ್ನೋ ಹೆಸ್ರು ಬರುತ್ತೆ.+ ಸೈನ್ಯಗಳ ದೇವರಾದ ಯೆಹೋವನ ಬೆಟ್ಟವನ್ನ ಪವಿತ್ರ ಬೆಟ್ಟ ಅಂತ ಕರೆಯಲಾಗುತ್ತೆ.’”+